ಹೆಂಡತಿ: ‘ನಿಮ್ಮನ್ನು ಲಗ್ನವಾದಾಗಿನಿಂದಲೂ ನಾನು ಕಣ್ಣೀರಿನಲ್ಲೇ ಕೈತೊಳೆಯುತ್ತಾ ಇದ್ದೇನೆ; ಈ ವಿಚಾರ ನಿಮಗೆ ಗೊತ್ತಾ?
ಗಂಡ: ‘ಮನೇಲಿ ನೀರಿಗೆ ಬರ ಬಂದಿದೆಯಾ? ಕಣ್ಣೀರಲ್ಲೇ ಕೈ ಏಕೆ ತೊಳೆಯ ಬೇಕು? ಮನೆಯಲ್ಲಿ ನಲ್ಲಿ ಇದೆ. ಸದಾ ನೀರು ಸುರಿಯುತ್ತಿರುತ್ತದೆ- ಅಲ್ಲದೆ ಹಿತ್ತಲಲ್ಲಿ ಸೇದುವ ಬಾವಿ ಸಹ ಇದೆ. ಕಣ್ಣೀರಲ್ಲೇ ಏಕೆ ನೀನು ಕೈತೊಳೆಯ ಬೇಕು?’
***

0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ