- ಶಿಶುನಾಳ ಶರೀಫ್
ಉಣ್ಣಾಕ ನೀಡಿದಿ ನಮ್ಮವ್ವಾ
ನಿನ್ನ ಹೊಟ್ಟ್ಯಾಗ ಎಳ್ಳಷ್ಟು ವಿಷವಿಲ್ಲೇಳವ್ವಾ ||ಪ||
ಹೋಳಗಿ ತುಪ್ಪ ನೀಡಿದೆವ್ವಾ
ಹಪ್ಪಳ ಶಂಡೀಗಿ ಉಪ್ಪಿನಕಾಯಿ ಮರತು ನಿಂತೆವ್ವಾ ||೧||
ಆನ್ನ ಆಂಬ್ರಾ ನೀಡಿದೆವ್ವಾ
ತಿನ್ನಲು ಪಲ್ಲೆ ಪಚ್ಚಡಿ ಮರೆತು ನಿಂತೆವ್ವಾ ||೨||
ಶಿಶುನಾಳಧೀಶನವ್ವಾ
ಹಿರೇಹಡಗಲಿ ಕಲ್ಮಠದ ಚಂದ್ರವ್ವಾ ||೩||
*****
ಕೀಲಿಕರಣ: ಎಮ್.ಎನ್.ಎಸ್.ರಾವ್

0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ