ಗುಣವೇ ಇದು ಗುಣವೇ ||ಪ ||
ಗುಣವಲ್ಲಾ ವಿಭೂತಿ
ಫಣಿಯೊಳಿಲ್ಲದ ಮೇಲೆ ಗುಣವೇ ||ಅ.ಪ.||
ಸುರಮುನಿ ಹರಗಣ ವರನಂದನಾಥರು
ಧರಿಸಿದಾಕ್ಷಣದೊಳು ಮರಣವಿಜಯರಾಗಿ ||೧||
ಎರಡೊಂದಕ್ಷರ ಪ್ರಣಮದಿ ಭಶಿತವು
ಶಿರದೊಳೂರಿದ ಮೇಲೆ ಹರಗಣ ಪದವೀಯುವುದು ||೨||
ಏ ಶಿವ ಶ್ರೀ ಅಂಗುಲ ಭಸಿತ ರೇಖೆಗಳಿಡಲು
* * *
-ಶಿಶುನಾಳ ಶರೀಫ
ಕೀಲಿಕರಣ: ಎಂ.ಎನ್.ಎಸ್. ರಾವ್
0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ