- ಡಾ || ರಾಜಪ್ಪ ದಳವಾಯಿ
ಅವರು ಬದುಕಿರುವಷ್ಟು ಕಾಲಕೂ
ಮನುಷ್ಯರಾಗಿರಲಿಲ್ಲ
ಸಾಯುವ ಮುನ್ನ
ಮನೆಯವರ ಕೈಲಿ
ಹೆಣನೋಡ ಬರಲರ್ಹರ
ಮತ್ತು ವಿಶೇಷ ಅನರ್ಹರ ಯಾದಿ
ಕೆಲವರು ದೊಡ್ಡ ಮನುಷ್ಯರು
ಸತ್ತ ದಿನವೂ ಮನುಷ್ಯರಾಗಲಿಲ್ಲ.
*****
- ಡಾ || ರಾಜಪ್ಪ ದಳವಾಯಿ
ಅವರು ಬದುಕಿರುವಷ್ಟು ಕಾಲಕೂ
ಮನುಷ್ಯರಾಗಿರಲಿಲ್ಲ
ಸಾಯುವ ಮುನ್ನ
ಮನೆಯವರ ಕೈಲಿ
ಹೆಣನೋಡ ಬರಲರ್ಹರ
ಮತ್ತು ವಿಶೇಷ ಅನರ್ಹರ ಯಾದಿ
ಕೆಲವರು ದೊಡ್ಡ ಮನುಷ್ಯರು
ಸತ್ತ ದಿನವೂ ಮನುಷ್ಯರಾಗಲಿಲ್ಲ.
*****
ಕನ್ನಡ ಸಾಹಿತ್ಯ, ಸುದ್ದಿ, ಮನರಂಜನೆಗಳ ಸುಂದರ ತಾಣ
0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ