- ಮಂಜುನಾಥ ವಿ ಎಂ
ಅಲ್ಲಿ ಭಾವಗೀತೆಯಂತೆ ತಂಗಾಳಿ ಸೂಸುವ,
ದಟ್ಟ ನೆರಳು ಕೊಡುವ ಸಾಲುಹುಣಸೆಮರಗಳಿದ್ದವು.
ಯಂತ್ರ, ವಾಹನಗಳ ಹೊಗೆ; ಪ್ರವಹಿಸುತ್ತದೆ ಮನಸ್ಸಿನಾಳದಲ್ಲಿ,
ಇತ್ತೀಚೆಗೆ ಹಾಳು ಹುಡುಗಿಯರು ಕತ್ತೆಗಳಂತೆ
ಅಲ್ಲಲ್ಲಿ ಸ್ತಬ್ಧವಾಗಿ ನಿಂತಿರುತ್ತಾರಂತೆ.
ಮುರಿದು ಬಿದ್ದಿರುವುದು ನನ್ನ ಮನೆ-
ಆದ್ದರಿಂದ ನಾನೀಗ ದೂರದಲ್ಲೆಲ್ಲೋ ವಾಸವಿದ್ದೇನೆ;
ಅದೊಂದು ಸೂಳೆಯರು ಬಿಟ್ಟುಹೋದ ಕಸಾಯಿಖಾನೆಯಲ್ಲಿ.
*****

0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ