- ಮಂಜುನಾಥ ವಿ ಎಂ
ನೀಲಿಹೂಗಳ ಬುಡ್ಡೆಸೊಪ್ಪನ್ನೋ, ಹೂಳೆತ್ತಿದ ಕೆರೆಮಣ್ಣನ್ನೋ,
ಇಟ್ಟಿಗೆಗಳನ್ನು ತುಂಬಿಕೊಂಡೋ ಆ ಕೆರೆದಡದ ಮೇಲೆ ಸಾಗಿಹೋಗುವ
ಮ್ಯಾಸ್ಸೆ ಫರ್ಗ್ಯುಸನ್ ಟ್ರ್ಯಾಕ್ಟರ್ ಅನ್ನು ಆಗಾಗ ನೋಡುತ್ತಿರುತ್ತೇನೆ.
ಬಟವಾಡೆಯ ವಿಚಾರದಲ್ಲೋ, ಹೆಂಡಗಡಂಗಿನವನ ಜೊತೆ ಕಿರಿಕ್
ಮಾಡಿಕೊಂಡೋ-ಹೀಗೆ ಒಂದಿಲ್ಲೊಂದು ತರಲೆಗಳಲ್ಲಿ
ಸಿಕ್ಕಿಕೊಂಡು ಆ ಟ್ರ್ಯಾಕ್ಟರ್‌ನ ಡ್ರೈವರ್‌ಗಳು ಬದಲಾದರೂ,
ಯಾಕೋ ಗುಟ್ಕಾ ಸವಿಯುವ ಆ ಹೆಣ್ಣು ಮಾತ್ರ ಕದಲಲಾರಳು.
*****
ಚಿತ್ರ: ರಾಂಗೋಪಾಲ್ ರಾಜಾರಾಮ್ |

0 ಕಾಮೆಂಟುಗಳು:
ಕಾಮೆಂಟ್ ಪೋಸ್ಟ್ ಮಾಡಿ